Kannada
ಲಿಟಲ್ ಪ್ರಿನ್ಸ್
(Liṭal prins)
ಓಹ! ಪುಟ್ಟ ರಾಜಕುವರಾರ, ಈ ರೀತಿ ನಾನು ಕ್ರಮೇಣ ನಿನ್ನ ವ್ಯಾಕುಲ ಜೀವನವನ್ನು ತಿಳಿದುಕೊಂಡೆ, ಎಷ್ಟೋ ಕಾಲದಿಂದ ಮನೋಲ್ಲಾಸಗೊಳಿಸಲು ಕೇವಲ ಮಧುರ ಸರಾಸ್ತ್ರಗಳ ಹೊರತಾಗಿ ನಿನ್ನ ಬಳಿ ಮತ್ತೇನೂ ಇರಲಿಲ್ಲ, ನಾಲ್ಕನೆಯ ದಿನ ಮುಲಚಾನೆ ನೀನು ನನಗೆ ಈ ಕೆಳಗಿನಂತೆ ಹೇಳಿದಾಗ ಈ ಹೊಸ ವಿಷಯ ನನಗೆ ತಿಳಿಯಿತು, ಸರಾಸ್ತ್ರಗಳೆಂದರೆ ನನಗೆ ಬಹಳ ಇಷ್ಟ.
Sonne: ಸೂರ್ಯನ (Sūryana)
Sprache: Kannada
Sprachfamilie:
Drawidisch
> Süddrawidisch > Tamil-Kannada > Kannada-Badaga > Kannada
Schrifttyp: phonographisch > alphabetisch > alphasyllabisch > Kannada
Ort: Bangalore, Indien
| Impressum |